ನಿನ್ನ ನೋಡುತ.. ನಿನ್ನ ನೋಡುತ..
ಅಯ್ಯೊ ದೆವರೆ ಅವಳ ಕಂಡರೆ
ಮನಸೊಳಗೇನೊ ಆಗುತಿದೆ
ಕಣ್ಣಾ ಅಂಚಿನ ಅವಳ ಕಾಡಿಗೆ
ನನ್ನೇ ಕಾಡುತಿದೆ....
ಏನೊ ಹೇಳಲು ಬಂದೆ ಮರೆತು ನೋಡುತ ನಿಂತೆ
ಆ ಮರೆತ ಮಾತು ನನ್ನೇ ಕೇಳುತಿದೇ.....
ಅರ್ಥವೆ ಆಗದು ನನಗೇನಾಗುತಿದೇ....
ನಿನ್ನಾ ನೋಡುತ ನೋಡುತ ನೋಡುತ
ಜೀವವೆ ಹೋಗಿ ಬಂದಿದೆ ಜೀವವೆ
ನಿನ್ನಾ ನೋಡುತ ನೋಡುತ ನೋಡುತ
ಉಸಿರು ನಿಂತಿದೆ ನಿಂತಿದೆ ಓಒ....ಒ
ನಿನ್ನಾ ನೋಡುತ ನೋಡುತ ನೋಡುತ
ಜೀವವೆ ಹೋಗಿ ಬಂದಿದೆ ಜೀವವೆ
ನಿನ್ನಾ ನೋಡುತ ನೋಡುತ ನೋಡುತ
ಉಸಿರು ನಿಂತಿದೆ ನಿಂತಿದೆ ಓಒ....ಒ
ಅಯ್ಯೊ ದೆವರೆ ಅವಳ ಕಂಡರೆ
ಮನಸೊಳಗೇನೊ ಆಗುತಿದೆ
ಕಣ್ಣಾ ಅಂಚಿನ ಅವಳ ಕಾಡಿಗೆ
ನನ್ನೇ ಕಾಡುತಿದೆ....
ಏನೊ ಹೇಳಲು ಬಂದೆ ಮರೆತು ನೋಡುತ ನಿಂತೆ
ಆ ಮರೆತ ಮಾತು ನನ್ನೇ ಕೇಳುತಿದೇ.....
ಅರ್ಥವೆ ಆಗದು ನನಗೇನಾಗುತಿದೇ....
ನಿನ್ನ ನಿನ್ನ ನಿನ್ನ ನೋಡಿ ಈ ಹೃದಯ ಬಿಸಿಯಾಗಿದೆ
ಹಸಿಬಿಸಿಯ ಕನಸು ಕಂಡಿದೆ ಓಒ...ಓ
ಏನನೋ ಹೇಳಲಿ ನೀನೆನೆ ನೋಡು ಬಾ
ಏನನು ಮಾಡಲಿ ನೀನೆನೆ ನೋಡು ಬಾ
ನಿಂಗೆ ಒಂದು ಮಾತು ನಾನು ಹೇಳಬೇಕು
ಕೇಳುವೆಯಾ ನೀ ಕೇಳುವೆಯಾ...
ಹೃದಯ ಲೂಟಿ ಆಯ್ತು ನಿನ್ನ ನೋಡಿ ಸೋತು
ನೋಡುವೆಯಾ ನೀನೆ ನೋಡುವೆಯಾ
ಕನಸಲ್ಲಿ ಕಂಡ ನಕ್ಷತ್ರ ನೀನು
ಆ ನಕ್ಷತ್ರವೆ ಬೇಕೆಂದು ಕೂತಿರುವೆ ನಾನು...
ನಿನ್ನಾ ನೋಡುತ ನೋಡುತ ನೋಡುತ
ಜೀವವೆ ಹೋಗಿ ಬಂದಿದೆ ಜೀವವೆ
ನಿನ್ನಾ ನೋಡುತ ನೋಡುತ ನೋಡುತ
ಉಸಿರು ನಿಂತಿದೆ ನಿಂತಿದೆ ಓಒ....ಒ
ಅಯ್ಯೊ ದೆವರೆ ಅವಳ ಕಂಡರೆ
ಮನಸೊಳಗೇನೊ ಆಗುತಿದೆ
ಕಣ್ಣಾ ಅಂಚಿನ ಅವಳ ಕಾಡಿಗೆ
ನನ್ನೇ ಕಾಡುತಿದೆ....
ಏನೊ ಹೇಳಲು ಬಂದೆ ಮರೆತು ನೋಡುತ ನಿಂತೆ
ಏನಾಗಿದೆ.... ಅರ್ಥವೆ.... ಆಗದು... ಹೃದಯಕೆ
ನನ್ನ ಮನಸಿನಾ... ಮನಸನು ಸೇರು ಬಾ...

0 Comments