ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗನ ಮನಸು
ದಯಮಾಡಿ ನೀ ನನ್ನನು ಉಳಿಸು
ಓ.. ದೇವರೇ....
ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗಿಯ ಮನಸು
ದಯಮಾಡಿ ನೀ ನನ್ನನು ಉಳಿಸು
ಓ.. ದೇವರೇ....
ಇದೆ ಇದೆ ಕೊನೆ ಸಲ ತಪ್ಪೊಂದ ಮಾಡುವೆ
ಒಂದೆ ಒಂದೆ ಒಂದೇ ಸಲ ಪ್ರೀತೀಲಿ ಬೀಳುವೆ
ನನ್ನ ನಿನ್ನ ಬಂಧ ಅಲ್ಲ ಅತೀ ಪುರಾತನ
ಹಸಿ ಸುಳ್ಳು ಹೆಳೋದಿಲ್ಲ ಇದು ವಿನೂತನಾ
ಚಂದಿರನ ಕೈ ಬಿಡಲಾರೆ
ಪ್ರೀತಿಸುವೆ ನಾ ಮನಸಾರೆ
ನನ್ನಾಣೆ ನಾ.... ಪ್ರಮಾಣಿಕಾ
ನಿಜ ನಿಜ ನನ್ನಾಣೆಗು ವಿಷೇಶ ಈ ಗುಣ
ತಜಾ ತಜಾ ಈ ಪ್ರೀತಿಗು ಅದೇನೆ ಕಾರಣ
ನನ್ನ ಮನ ಹಾದಿ ತಪ್ಪೋ ಅಪಾಯ ಕಾದಿದೆ
ನೀನೆ ಹೆಳು ಪರಾಗಲು ಉಪಾಯ ಏನಿದೆ
ಕೊಡಲಿಲ್ಲ ಯಾರಿಗು ಹೃದಯಾ
ಬಿಡಲಿಲ್ಲ ಯಾರನು ಸನಿಹಾ
ನೀ ದೊಚಿದೇ ಹಾ.. ಗೊತ್ತಾಗದೆ
ಸರಿ ಸರಿ ನಾ ಚೋರಿಯು ಸಂದೇಹ ಏನಿದೆ
ಬರಿ ಬರಿ ಪ್ರೀತಿಯನು ನಿನ್ನಿಂದ ದೋಚಿದೆ
ಹೆ ಹೆ ಹೇ ಹೇ ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗನ ಮನಸು
ದಯಮಾಡಿ ನೀ ನನ್ನನು ಉಳಿಸು
ಓ.. ದೇವರೇ....
ಇದೆ ಇದೆ ಕೊನೆ ಸಲ ತಪ್ಪೊಂದ ಮಾಡುವೆ
ಒಂದೆ ಒಂದೆ ಒಂದೆ ಸಲ ಪ್ರೀತೀಲಿ ಬೀಳುವೆ

0 Comments