ಸುಮ್ ಸುಮ್ನೆ ಕಾಡ್ತಿಯಲ್ಲೊ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ
Geometry boxಈ ನೊಳಗೆ ಕುತ್ಕೊಂಡು
Commentry ಹೊಡಿತಿಯಲ್ಲೊ ಮೇಷ್ಟ್ರಂಗೆ
ಯಾರೊಲೇ ಯಾರೊ ಯಾರೊ ನೀನು
ಹಳ್ಳಿಯಾ ಸಲ್ಮಾನೊ
ಯಾರೊಲೇ ಯಾರೊ ಯಾರೊ ನೀನು
ತಲೆತಿನ್ನೊ ಸೈತಾನೊ
ಸುಮ್ ಸುಮ್ನೆ ಕಾಡ್ತಿಯಲ್ಲೊ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ
ಓಡಾಡೊ ಹಂಗಿಲ್ಲ ಮಾತಾಡೊ ಹಂಗಿಲ್ಲ
ಎಲ್ಲಿದ್ರೆ ಅಲ್ಲಿದ್ದೆ ನೀನು
ನೀ ಸುಮ್ನೆ ನೋಡಿದ್ರು ತಲೆ ಕೆಟ್ಟು ಹೋಗುತ್ತೆ
ಕೈ ಜಾರಿ ಹೋಗ್ಬಿಟ್ಟೆ ನಾನು
ರಾಜ ರಾಣಿ ಆಟ ಆಡೊ ಕ್ಲಾಸಿನ ಒಳಗೂ
ನನ್ನ ನಿನ್ನ ಮುಖವೆ ಕಾನ್ತು ಏನ್ ಮಾಡ್ಲೊ ಗುಗ್ಗು
ಕಷ್ಟ ಎಷ್ಟೆ ಬಂದ್ರು ನಂಗಿಷ್ಟಾನೊ ನೀನು
ನನ್ನಪ್ಪ ಹೊಡೆದ್ರುನೂ I love you love you love you
ಯಾರೊಲೇ ಯಾರೊ ಯಾರೊ ನೀನು
ನೆನಪಲ್ಲೆ ಸಾಯಿಸೊನು
ಯಾರೊಲೇ ಯಾರೊ ಯಾರೊ ನೀನು
ಹಸಿಮೈಯಾ ಕಾಯಿಸೊನು
ಸುಮ್ ಸುಮ್ನೆ ಕಾಡ್ತಿಯಲ್ಲೊ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ
ಪ್ರೀತ್ಸೊಂಗೆ..... ಪ್ರೀತ್ಸೊಂಗೆ
ಪ್ರೀತ್ಸೊಂಗೆ..... ಪ್ರೀತ್ಸೊಂಗೆ....

0 Comments