ಯಾರೇ ಯಾರೇ… ನೀನು ನಂಗೆ... (Yaare Yaare) Ek Love Ya


 ಯಾರೇ ಯಾರೇ… ನೀನು ನಂಗೆ

ಏನೋ ಆಸೆ ಹೇಳೋದೆಂಗೆ

ನಿನಗಾಗೇ ಜನನ… ನಿನಗಾಗೇ ಮರಣ

ನೀನಿಲ್ದೇ ಇನ್ನೇನೆನಿದೆ




ಯಾರೇ ಯಾರೇ… ನೀನು ನಂಗೆ

ಏನೋ ಆಸೆ ಹೇಳೋದೆಂಗೆ




ಜೊತೆಯಾಗಿ ಕೈ ಹಿಡಿದು… ನಡೆಯೋದೆ ನನಗಾಸೆ

ಉಸಿರಾಗಿ ಕಡೆತನಕ… ನಾ ಕಾಯುವ ಆಸೆ

ಸೂರ್ಯ ಹುಟ್ಟೋದನೂ… ಒಮ್ಮೆ ಮರೆತೊದ್ರೂನು

ನಾ ನಿನಗಾಗೇ ಹುಟ್ಟಿ ಬರುವೆ




ಮಗುವಾಗಿ ಮಡಿಲಲ್ಲಿ… ನಾ ಮಲುಗುವ ಆಸೆ

ಮಣ್ಣಲ್ಲಿ ಜೊತೆಯಾಗಿ… ನಾ ಸೇರುವ ಆಸೆ

ತಪ್ಪಾದರೆ ಕ್ಷಮಿಸು… ಒಪ್ಪಾದರೆ ವರಿಸು

ನಾನೊಬ್ಬ ಏಕ್ ಲವ್ ಯಾ ಕಣೇ

ಯಾರೇ ಯಾರೇ

Post a Comment

0 Comments