ಯಾವುದೋ ಏನದು ನನ್ನಲಿ ಹರುಶವು
ಅಪ್ಪಿಕೋ ನನ್ನ ಕನಸುಗಳೇ
ನಡೆದರೂ ನಿಂತರೂ ಸುಖಮಯ ನಿಮಿಷವೂ
ಚುಂಬಿಸಿ ನನ್ನ ಕನಸುಗಳೇ
ಒಂದು ನಿರ್ಮಲ ಮಳೆಯ ಬಿಂದು
ಕೆಂಪು ಕೇರಳದ ಜೊತೆಗೆ ಬಂದು
ಸ್ಪರ್ಶಿಸಿ
ಎಂತಾ ಸುಂದರ ಖುಷಿಯ ಅಲೆಯೋ
ಒಂದು ಚೆಲುವಿನ ಚಿಲಿಪಿಲಿ
ಹೃದಯದಿ...
ಸ ಸರಿ ಸರಿ ಸರಿ ಸರಿ.
ಮೊದಲ ಸಾರಿ ಮನಸ ಸೇರಿ
ಸ್ಪರ್ಶ ವಿತ್ತ ಚೆಲುವಲಿ
ನನ್ನ ವಾಯಸಿಗೆ ಮೊದಲ ಕನಸಿಗೆ
ಶುಭವ ತಂದ ಗೆಳೆಯನೇ
ಎದೆ ಸಪ್ಪಳ ನಿನ್ನ ಹಂಬಲ
ಹೊಸ ಹುರುಪಲಿ ಜಿಗಿವಾಸೇ ಯಾಕೋ
ಯಾವುದೋ ಏನದು ನನ್ನಲಿ ಹರುಷವೂ
ಅಪ್ಪಿಕೋ ನನ್ನ ಕುಸುಮಗಳೇ
ನಡೆದರೂ ನಿಂತರೂ ಸುಖಮಯ ನಿಮಿಷವೂ
ಚುಂಬಿಸಿ ನನ್ನ ಕನಸುಗಳೇ
ಒಂದು ನಿರ್ಮಲ ಮಳೆಯ ಬಿಂದು
ಕೆಂಪು ಕೇರಳದ ಜೊತೆಗೆ ಬಂದು
ಸ್ಪರ್ಶಿಸಿ
ಎಂತಾ ಸುಂದರ ಖುಷಿಯ ಅಲೆಯು
ಒಂದು ಚೆಲುವಿನ ಚಿಲಿಪಿಲಿ
ಹೃದಯದಿ
ಮೊದಲ ನೋಟ ಮೊದಲ ಮಾತು ಮೊದಲ ನಗುವೇ ಚೆಂದವೂ
ಮೊದಲ ತುಳಿತ ಮೊದಲ ಮಿಡಿತ ಮೊದಲ ಮಿಲನವೆ ಪುಳಕವು
ಮತಿಗೆಟ್ಟಿದೆ ಏನೋ ಹುಚ್ಚಿದೆ
ನಿನ್ನ ಮುಟ್ಟದೆ ಅರಾಳಿದೆ ನಾನೇ
ಯಾವುದೋ ಏನದು ನನ್ನಲಿ ಹರುಶವೂ
ಅಪ್ಪಿಕೋ ನನ್ನ ಕುಸುಮಗಳೇ
ನಡೆದರೂ ನಿಂತರೂ ಸುಖಮಯ ನಿಮಿಷವೂ
ಚುಂಬಿಸಿ ನನ್ನ ಕನಸುಗಳೇ
ಒಂದು ನಿರ್ಮಲ ಮಳೆಯ ಬಿಂದು
ಕೆಂಪು ಕೇರಳದ ಜೊತೆಗೆ ಬಂದು
ಸ್ಪರ್ಶಿಸಿ
ಎಂತಾ ಸುಂದರ ಖುಷಿಯ ಅಲೆಯೋ
ಒಂದು ಚೆಲುವಿನ ಚಿಲಿಪಿಲಿ
ಹೃದಯದಿ...
ಸ ಸರಿ ಸರಿ ಸರಿ ಸರಿ.

0 Comments