ಪಾದ ಸೋಕಿ ಪಾಪ ಹೋಯ್ತು ಧರಣಿಗೆ... ( Maathu Nannolu Mounanu Nannolu) Gaja


ಹೇ.... ಹೇ... ಹೇ.. ಹೇ...
ಬಾಯಿ ಮೇಲೆ ಬೆರಳಿಟ್ಟು ಭೂಲೋಕ ನನ್ನವಳ ನೋಡುತಾ
ಹೌದೇನಪ್ಪ?

ಹೇ.... ಹೇ... ಹೇ.. ಹೇ...
ಯಾರಿಷ್ಟು ಸುಂದ್ರಿ ಅಂತು ಈ ಲೋಕ ಬೆಚ್ಚಿ ಬೆರಗು ಆಗುತ
ಆಹ ಆಹ....
ನೋಡೊಕೆ ನನ್ನಾಕೆ
ಬೊಂಬೆ!!!
ಬೊಂಬೆ!!!

ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು
ನಂಗಂತ ಹುಟ್ಟಿ ಬಂದ ಚೆಲ್ವಿ ಇವಳೆ ಇವಳೇನೆ

ಬೆಲ್‌ ಬೆಲ್‌ ಬೆಲ್‌ ಹೊಡಿತಾಳೆ
ಎದೆಯಾ ಒಳಗೆ ಘಲ್‌ ಘಲ್‌ ಘಲ್‌ ಅಂತೈತೆ
ಕಣ್‌ ಕಣ್‌ ಕಣ್‌ ಹೊಡಿತಾಳೆ
ದಿನವು ಗುಂಡ್ಗೆ ಡಣ್‌ ಡಣ್‌ ಡಣ್‌ ಅಂತೈತೆ

ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು

ಗಾಳಿ ಕೂಡ ಗಾಳ ಹಾಕೊ ಗೆಳತೀನಾ
ನಾ ಹೇಗೆ ಮಾಡಬೇಕೊ ಕಾಣೆ ಗುನಗಾಣ ಹಾಅ ಹಾಅ ಹಾಅ
ನಕ್ಷತ್ರ ಕಾಲ್ಗೆಜ್ಜೆ ಮುತ್ತಂತೆ ಆ ಲಜ್ಜೆ
ಒಟ್ಟಾರೆ ನಾಗರ ಹೊಳೆಯ ನವಿಲು ಕುಣಿದಂಗೆ

ಪೂರ್ಣಚಂದ್ರ ಕೈಯ ಬಲೆ
ಅರ್ದಚಂದ್ರ ಮುಂಗುರುಳೆ
ಹಿಮದ ಬಿಂದು ಕಣ್ಣುಗಳೆ ನನ್ನ ಬಾಳ ಹೆಣ್ಣಿವಳೆ
ಜೀವಮಾನ ಸಾಲಲಾರದು ಅಂದ ಹೊಗಳೋಕೆ

ಘಲ್‌ ಘಲ್‌ ಘಲ್‌ ಅಂತೈತೆ
ಎದೆಯಾ ಒಳಗೆ ಬೆಲ್‌ ಬೆಲ್‌ ಬೆಲ್‌ ಹೊಡಿತಾಳೆ
ಕಣ್‌ ಕಣ್‌ ಕಣ್‌ ಹೊಡಿತಾಳೆ
ದಿನವು ಗುಂಡ್ಗೆ ಡಣ್‌ ಡಣ್‌ ಡಣ್‌ ಅಂತೈತೆ

ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು

ರಾಯರ ಮಗಳು ರತ್ತೋ ರತ್ತೋ
ಭೀಮನ ಮಗಳು ಬಿತ್ತೋ ಬಿತ್ತೋ
ಯಾರೆ ಯವ್ವಿ ಸುಂದರಾಂಗ ಸರದಾರ
ಯವ್ವಿ ಯವ್ವಿ ಮುದ್ದು ಮಾರ ಸಾವ್ಕಾರ
ಬಾ ನನ್ನೆ ಚಿನ್ನಿ ಅಂತಾನೆ ನನ್ನೆ ನೋಡ್ತಾನೆ ಸನ್ನೆ ಮಾಡ್ತಾನೆ

ಕಣ್‌ ಕಣ್‌ ಕಣ್‌ ಹೊಡಿತಾನೆ
ನನ್ನ ನೋಡಿ ಹಣ್‌ ಹಣ್‌ ಹಣ್ಣು ಅಂತಾನೆ
ಡವ್‌ ಡವ್‌ ಡವ್ವು ಅಂತೈತೆ
ನನ್ನಾ ಗುಂಡ್ಗೆ ಲವ್‌ ಲವ್‌ ಲವ್ವು ಅಂತೈತೆ

ಪಾದ ಸೋಕಿ ಪಾಪ ಹೋಯ್ತು ಧರಣಿಗೆ
ಆಹ ನೋಟ ತಾಕಿ ಜೀವ ಬಂತು ಧಮಣಿಗೆ
ಕುಚೇಲ ಈ ಹೈದ ಕುಬೇರ ಆಗೊದ
ಕಣ್ಣಿಂದ ಇವಳ ಅಂದ ಚಂದ ಕಂಡಾಗ
ಏನ್‌ ಹೇಲ್ಲಿ ಅಂದಾನ ಸಾಲುತಿಲ್ಲ ವ್ಯಾಕರಣ ಕಣ್ಣಿನಾಗೆ ಬಾಳೋಣ
ಬೀಸುತಾಳೆ ನೋಡಣ್ಣ
ಯಾರೆ ಆದ್ರು ಪ್ರೀತಿ ಮಾಡಳು ಸ್ಪೂರ್ತಿ ನನ್ನವಳು

ಬೆಲ್‌ ಬೆಲ್‌ ಬೆಲ್‌ ಹೊಡಿತಾಳೆ
ಎದೆಯಾ ಒಳಗೆ ಘಲ್‌ ಘಲ್‌ ಘಲ್‌ ಅಂತೈತೆ
ಕಣ್‌ ಕಣ್‌ ಕಣ್‌ ಹೊಡಿತಾಳೆ
ದಿನವು ಗುಂಡ್ಗೆ ಡಣ್‌ ಡಣ್‌ ಡಣ್‌ ಅಂತೈತೆ

ಮಾತು ನನ್ನೋಳು ಮೌನಾನು ನನ್ನೋಳು
ನೀರು ನನ್ನೋಳು ಮುಂಗಾರು ನನ್ನೋಳು

Post a Comment

0 Comments