ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ishq haagai he
Ishqzaade ishqzaade
Ishqzaade ishqzaade
ಒಳಗೊಳಗೊಳಗೇ
ಶುರು ಹೊಸ ಗಳಿಗೇ
ಮೆಲ್ಲ ಮೆಲ್ಲ ಮೂಡಿದೆ ಕನಸು
ಅರಿಯದೆ ನನಗೇ
ಒಂದೆ ಸಮನೆ ನಿನ್ನೇ ಹುಡುಕಿ
ಬಂದೆ ನಾನು ನಿನ್ನ ಸನಿಹ
ನೀ ಚಡಪಡಿಸುವ ಮುನ್ನಾ...
Ishqzaade ishqzaade
ಹೃದಯದೊಳಗೆ ಕನಸ ಸುಳಿಗೆ
ದಿನವು ನಡೆದು ಹೋದೆ ಕಳೆದು...
ನಿಶ್ಚಯ ಮಾಡಿದೆ ನಿನ್ನನ್ನೆ ಹೃದಯ
ಎಂದೆಂದು ಕಾಯಲು ಈ ನಿನ್ನ ಪ್ರೀತಿಯ
ಕಣ್ಣಾ ಕೊಡದಿ ತುಂಬಿ ಇಡುವೆ
ನಿನ್ನ ನಗುವ ಸಿಹಿ ಕ್ಷಣವ
ನಾ ಸವಿಯಲು ಬದುಕೆಲ್ಲಾ...
ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ishq haagai he
ishq ishq ishq haagai he..
ಖಾಲಿ ಪುಟವು ಕಾವ್ಯವಾಯ್ತು
ನಿನ್ನ ಹೆಸರ ಉಸಿರು ತಾಗಿ
ಅಂಗೈಯ ರೇಖೆಯು ಬದಲಾಗಿ ಹೋದರು
ಮುಂಗೈಯ ಚಾಚುತ ನಿನ್ನನ್ನೆ ಸೇರುವೆ
ನಿನ್ನ ಹೊರತು ಎಲ್ಲಾ ಮರೆತು
ಪ್ರತಿ ಕ್ಷಣವು ನಿನ್ನೇ ಅರಿತು
ನಾ ಇರುವೆನು ಜೊತೆಯಲ್ಲೇ...
ಓಒಒ.... ಹೋ...ಓಒ
Ishqzaade
ಒಳಗೊಳಗೊಳಗೇ
ಶುರು ಹೊಸ ಗಳಿಗೇ
ಮೆಲ್ಲ ಮೆಲ್ಲ ಮೂಡಿದೆ ಕನಸು
ಅರಿಯದೆ ನನಗೇ
ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ದಿಲ್ ಗೆ ದಿಲ್ ಗೆ......
ishq haagai he

0 Comments