ಕಣ್ಣಾ ನೀರೆ ಜಾಹಿರಾತು... ( Kanna Neere Jaahirathu) Victory

 


ಕಣ್ಣಾ ನೀರೆ ಜಾಹಿರಾತು ನರಳುವ ಹೃದಯಕೆ
ಸಣ್ಣ ಒಂದು ಮಾತು ಸಾಕು ಒಲವಿನ ಪತನಕೆ
ಮನಸೇ ಮುರಿದು ಜಗವೇ ಬರಿದು
ಅನುಮಾನವಿಲ್ಲ

ಕಣ್ಣಾ ನೀರೆ ಜಾಹಿರಾತು ನರಳುವ ಹೃದಯಕೆ
ಹೋ..ಒ.. ಜಾಹಿರಾತು ನರಳುವ ಹೃದಯಕೆ

ಮರುಭುಮಿಯಲ್ಲಿ ನಿಂತು
Where are you now
ಮಳೆಯನ್ನೆ ಮೂರು ಹೊತ್ತು
Where are you now
ಬಯಸುವುದು ತುಂಬಾ
ತಪ್ಪು ತಾನೆ...

ತುಸು ದೂರ ಜೊತೆಗೆ ಬಂದು
Where are you now
ಇರುಲಲ್ಲಿ ಹಗಲ ತಂದು
ಮರೆಯಾದೆ ಏಕೆ ನೀ ಮೆಲ್ಲಗೆ...

ನಿಜವಾದ ನಗು ನೀನೆ
ನಿನ್ನ ಬಿಟ್ಟು ವ್ಯರ್ತ ಬೆರೆ ಎಲ್ಲ
ಮನಸೇ ಮುರಿದು ಜಗವೇ ಬರಿದು
ಅನುಮಾನ ಇಲ್ಲ
ಕಣ್ಣಾ ನೀರೆ ಜಾಹಿರಾತು ನರಳುವ ಹೃದಯಕೆ
ನರಳುವ ಹೃದಯಕೆ

ಸಮಯಾನೆ ನಮ್ಮ ವೈರಿ ಮೊದಮೊದಲು ಖುಷಿಯ ತೋರಿ
ಆಮೆಲೆ ವಿಷದ ಮುಳ್ಳಾಯಿತೇ
ಕಡೆತನಕ ಕೂಡಿ ಬಾಳು ನಗು ನಗುತ ಲೋಕ ಆಳು
ಕನಸೆಲ್ಲ ಈಗ ಸುಳ್ಳಾಯಿತೇ
ಶುರುವಾದ ಅನುಬಂಧ ಮದ್ಯೆ ನಿಲ್ಲೋದೆನೊ ಸರಿ ಇಲ್ಲ

ಮನಸೇ ಮುರಿದು ಜಗವೇ ಬರಿದು
ಅನುಮಾನವಿಲ್ಲ
ಕಣ್ಣಾ ನೀರೆ ಜಾಹಿರಾತು ನರಳುವ ಹೃದಯಕೆ


Post a Comment

0 Comments