ಓಹ್ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ ಹೊಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಓಹ್ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ ಹೊಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಝರಿ ಝರಿ ಝರಿ ಯೋ
ಒಲವಿನ ಸುಳಿಯೋ
ಸಿಲು ಸಿಲುಕಿ ಸೊತೋದೆ ನಾ
ಸುರಿ ಸುರಿ ಸುರಿಯೋ
ಸುರಿಮಳೆ ಧ್ವನಿಯೋ
ಹನಿ ಹನಿ ಹಾಡಾದೆ ನೀನೇನಾ
ಒಲವೇ ನಿನ್ನ ಚೆಲ್ಲಾಟವೆ
ನನಗೇ ಪ್ರೇಮದ ಪಾಟವೇ
ಮನಸೋತಿದೆ ಮರುಳಾಗಿದೆ ಮನಸೇಳುವುದೊಂದೆ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ತರತರ ತರಹ
ಒಲವಿನ ಬರಹ
ಬರೆಬರೆದು ಸಾಕಾದೆನಾ
ಇರೆ ನಿನ್ನ ವಿನಹ
ಇದೆ ವಿಧಿ ಬರಹ
ಅನುಭವಿಸಲೇಬೇಕೆ ನೀನು ನಾ
ಮನದ ಹೊಸಿಲ ನೀ ದಾಟಿದೆ
ಉಸಿರ ವೇಗದ ಹೆಚ್ಚಿದೆ
ಎದೆ ಗೂಡಲಿ ನಿನ್ನ ಹಾವಳಿ
ತನುಮನದಲು ನೀನೇ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ಓಹ್ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ ಹೊಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೆನೆ
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು

0 Comments