ಕಾಣಿ ಕಾಣಿ ನಮ್ಮ ಮಣಿ ನನ್ನಾಸೆಯ ಚಿನ್ನದ ಚೆಲುವಾ
ರಾಣಿ ರಾಣಿ ಮಹರಾಣಿ ನಾ ನಿನ್ನ ಕನಸಿನ ಚೆಲುವೆ
ಸಿಡಿಲ ಹಿಡಿಯುವ ಕಡಲ ಮಣಿಸುವ
ಹಡಗ ಚಲಿಸೊ ಚತುರಾ
ಧರಣಿ ನಡುಗುವ ಗಡಸು ದನಿಯವ
ಕುಡ್ಲದ ಕುವರನು ಇವಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವಾ....... ಎಷ್ಟು ಚಂದ ಶಿವಾ.....
ನೊಡ ನೊಡ ಇವಾ....... ಎಷ್ಟು ಚಂದ ಶಿವಾ.....
ರಾಣಿ ರಾಣಿ ಮಹರಾಣಿ ನಾ ನಿನ್ನ ಕನಸಿನ ಚೆಲುವೆ...
ಕಡಲಲೀ ತೇಲಿ ಬಂದ ಈ ಹೊಳೆಯೊ ಮುತ್ತಂತೆ ನೀ
ಮರಳಲೀ ಮೂಡಿ ಬಂದ ಆ ಕಲೆಯ ಸಾರಾನೆ ನೀ
ಆಳ ಕಾಣದೆ ದುಮುಕುವ ಉತ್ಸಾಹಿ ನೀ
ಗಾಳ ಹಾಕದೆ ಬಳಿ ಬಂದ ಮೀನಂತೆ ನೀ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ತೇಲಾಡುವ ಹಾರಾಡುವಾ ಆ ಗುಂಗಲ್ಲೇ
ನಲಿದು ಕುಣಿದು ಸೆಳೆದು ಸೇರುವಾ....
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ
ನೊಡ ನೊಡ ಇವ ಎಷ್ಟು ಚಂದ ಶಿವ
ಕಡಲೂರ ಹುಡುಗನಾ....

0 Comments