ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ಮನಸನು ತಾಕಿದ ಹೃದಯವ ಜೀಕಿದ
ಕನಸಿಗೆ ನೂಕಿದ ಹುಡುಗನು ನೀನೆ ನೀನೆ
ಬರುತಿರೆ ನೀ ಬಳಿ ಕಚಗುಳಿ ಬೆನ್ನಲಿ
ಹಿತಕರ ಹಾವಲಿ ಕೊಡುವುದು ನೀನೆ ನೀನೆ
ನೀನೆನೇ.....
ನಿನ್ನ ಪ್ರೇಮಿ ನಾನೆ
ನೀನೆನೇ....
ನನ್ನ ಭೂಮಿ ನೀನೆ
ನೀನೆನೇ.....
ನಂಗೆ ಎಲ್ಲಾ ನೀನೆ
ನೀನೆನೇ....
ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ನೀ.... ಪರಿಚಯ ಅದ ನಂತರಾ....
ನೀ...ಪರಿಚಯ ಅದ ನಂತರಾ
ಈ.. ಬದುಕಿದು ಎಂತ ಸುಂದರಾ
ನಿನ್ನ ಕಂಡ ದಿನ ನಸು ನಕ್ಕಾ ಕ್ಷಣ
ಸಿಹಿ ಹಂಚೋಕೆ ನಾ ನಿಂತೆ ಈ ಲೋಕಕೆ
ಎದೆ ಗೂಡಲ್ಲಿ ಜೊಕಾಲಿ ಜೀಕೊಕೆ ಬಂದಂತ
ತಂಗಾಳಿ ನೀನು
ಒಹೊ ಪ್ರೇಮವೆ
ನೀನೆನೇ...
ನಿನ್ನ ಪ್ರೇಮಿ ನಾನೆ
ನೀನೆನೇ....
ನನ್ನ ಭೂಮಿ ನೀನೆ
ನೀನೆನೇ.....
ನಂಗೆ ಎಲ್ಲಾ ನೀನೆ
ನೀನೆನೇ....
ನಾ... ಕ್ಷಮಿಸೆನು ಎಂದು ನಿನ್ನನು....
ನಾ... ಕ್ಷಮಿಸೆನು ಎಂದು ನಿನ್ನನು
ನೀ... ಕನಸಿನ ಲೂಟಿ ಕೋರನು
ನಿನ್ನ ಕಣ್ಣಂಚಲಿ ದಿನ ದೀಪಾವಳಿ
ಹೊಸ ರಂಗಾದೆ ಗುಂಗಾದೆ ನೀ ನನ್ನಲಿ
ನಿನ್ನ ನೋವಲ್ಲಿ ನಲಿವಲ್ಲಿ ಹೋದಲ್ಲಿ ಬಂದಲ್ಲಿ
ಎಂದೆಂದು ನಿನ್ನ ಜೊತೆ ನಿಲ್ಲುವೆ
ನೀನೆನೇ....
ನಿನ್ನ ಪ್ರೇಮಿ ನಾನೆ
ನೀನೆನೇ....
ನನ್ನ ಭೂಮಿ ನೀನೆ
ನೀನೆನೇ.....
ನಂಗೆ ಎಲ್ಲಾ ನೀನೆ
ನೀನೆನೇ....
ನೀನೆನೇ...... ಹೆಎಎಏ,,,,
ನೀನೆನೇ....
ನನ್ನ ಭೂಮಿ ನೀನೆ
ನೀನೆನೇ.....
ನಂಗೆ ಎಲ್ಲಾ ನೀನೆ
ನೀನೆನೇ....

0 Comments