ಏನಾಯ್ತೊ ನನಗೇನಾಯ್ತೊ ನನ್ನಲಿ ಈ ತರ ಯಾಕಾಯ್ತು
ಕಾಣದ ಯಾವುದೊ ಸುಳಿಯೊಳಗೆ ಮನಸು ಸಿಲುಕಿ ಕಳೆದೊಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನಿಗ ನಾನಲ್ಲ ಯಾರೊ ನನ್ನ ಒಳಗೆ....
ಏನಾಯ್ತೊ ನನಗೇನಾಯ್ತೊ ನನ್ನಲಿ ಈ ತರ ಯಾಕಾಯ್ತು
ಕಾಣದ ಯಾವುದೊ ಲೋಕದಲಿ ನನ್ನ ಮನಸು ಕಳೆದೊಯ್ತೊ
ಏನೊ ಹೇಳಲಾರೆ ಆ ನಿಜವ ತಾಳಲಾರೆ
ನೀನಿಗ ನೀನಲ್ಲ ಯಾರೊ ನನ್ನ ಒಳಗೆ....
ಪ್ರೀತಿ ಪ್ರೇಮವಂತೆ ಏನು ಕಾಣೆನೂ ತಿಳಿಯದ ಈ
ಹೊಸ ಕಳೆಯ ಯಾರ ಕೇಳಲಿ
ಪ್ರೀತಿ ದೇವರಂತೆ ಎಲ್ಲೂ ಕಾಣದು
ಹೇಳಿದರು ಕಳಿಸಿದರು ಅದರರಿವು ಆಗದು
ಹೃದಯವದು ಸ್ಪಂದಿಸಲಿ ನಿನಗೇನು ತಿಲಿಯದು
ಏನೊ ಹೇಳುವಾಸೆ ನಾನೆನೊ ಕೇಳುವಾಸೆತ
ನಾನಿಗ ನಾನಲ್ಲ ಯಾರೊ ನನ್ನ ಒಳಗೆ....
ಏನಾಯ್ತೊ ನನಗೇನಾಯ್ತೊ
ನನ್ನಲಿ ಈ ತರ ಯಾಕಾಯ್ತು
ಕಾಣದ ಯಾವುದೊ ಲೋಕದಲಿ
ಮನಸು ಸಿಲುಕಿ ಕಳೆದೊಯ್ತೊ
ಜೀವ ಜೀವವೆರಡು ಬೆರೆತು ಹೋದವು
ಹೃದಯ ಭಾಷೆಯಲಿ ಮೈ ಮರೆತು ಹೋದವು
ನೂರು ನೂರು ಜನ್ಮ ಕೂಡಿ ಇದ್ದಂತೆ
ನೆನಪುಗಳ ಕನಸುಗಳ ಅಲೆ ಅಲೆಯು ಬಂದವು
ಮನಸುಗಳು ಮುತ್ತಿಡಳು ನನಗೆಲ್ಲ ತಿಳಿದವು
ನನ್ನ ಪ್ರೀತಿಯಾಣೆ ನಾನು ನಿನಗೆ ತಾನೆ
ನೀನಿಗ ನೀನಲ್ಲ ನಾನೆ ನಿನ್ನ ಒಳಗೆ....
ಏನಾಯ್ತೊ ನನಗೇನಾಯ್ತೊ ನನ್ನಲಿ ಈ ತರ ಯಾಕಾಯ್ತು
ಕಾಣದ ಯಾವುದೊ ಸುಳಿಯೊಳಗೆ ಮನಸು ಸಿಲುಕಿ ಕಳೆದೊಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನಿಗ ನಾನಲ್ಲ ಯಾರೊ ನನ್ನ ಒಳಗೆ....

0 Comments