ಜೊತೆಯಲ್ಲಿ ಸಣ್ಣ ಪುಟ್ಟ .... (Kanna Minche Jahirathu) Victory


ಕಣ್ಣಾ ಮಿಂಚೆ ಜಾಹಿರಾತು
ಕಳೆಯುವ ಹೃದಯಕೆ
ನಾನೆ ಮುಂಚೆ ಹೋದೆ ಸೋತು
ಚಿಗುರುವ ಪ್ರಣಯಕೆ
ನನಗು ನಿನಗು ಒಲವಾಗಿರಲು
ಅನುಮಾನವೆಕೆ

ಕಣ್ಣಾ ಮಿಂಚೆ ಜಾಹಿರಾತು
ಕಳೆಯುವ ಹೃದಯಕೆ
ನಿಸಗಗ ನಿಸಗಗ
ನಿಸಗಗ ನಿಸಗಗ
ನಿಸಗಗ ನಿಸಗಗ

ಮನಸಿನ ಗೋಡೆ ಮೆಲೆ
ಹಲವಾರು ಬಣ್ಣದಲ್ಲಿ
ನಿನ್ನದೇನೆ ಸಾಲು ಚಿತ್ರೋತ್ಸವಾ
ನೆನಪಗುವಾಗ ನಾನು
ನಗುತೀನಿ ಒಂಟಿಯಾಗಿ
ನಿನಗೂನು ಹೀಗೆ ಆಗಿಲ್ಲವಾ
ಇರುವಾಗ ಎದುರೀಗ
ನನ್ನ ಕಣ್ಣೆ ನಾನು ನಂಬಲಾರೆ
ಎದೆಯ ಕದವ ತೆರೆದೆ ಇರಲು
ಅನುಮಾನವೆಕೆ

ಕಣ್ಣಾ ಮಿಂಚೆ ಜಾಹಿರಾತು
ಕಳೆಯುವ ಹೃದಯಕೆ
ನಿಸಗಗ ನಿಸಗಗ

ಜೊತೆಯಲ್ಲಿ ಸಣ್ಣ ಪುಟ್ಟ 
ಖುಷಿಯನ್ನು ಹಂಚಿಕೊಂಡು
ಅಲೆವಾಗ ಬಾಳು ಆಕರ್ಷಕ
ನಿನಗೆಂದೆ ಎಲ್ಲ ಬಿಟ್ಟು
ಮರುಳಾದೆ ನಾನು ಇಂದು
ಅಪರಾಧ ಕೂಡ ರೋಮಾಂಚಕ
ನಿಜವಾಗು ನಿನಗಿಂತ
ತುಸು ಹೆಚ್ಚೆ ನಿನ್ನ ಹಚ್ಚಿಕೊಂಡೆ
ಹೆಣೆದಾ ಬೆರಳು ಬಿಗಿಯಾಗಿರಳು 
ಅನುಮಾನವೆಕೆ

ಕಣ್ಣಾ ಮಿಂಚೆ ಜಾಹಿರಾತು
ಕಳೆಯುವ ಹೃದಯಕೆ
ನಿಸಗಗ ನಿಸಗಗ
ನಿಸಗಗ ನಿಸಗಗ
ನಿಸಗಗ ನಿಸಗಗ

ನಾ ನಾ ನಾ ನಾ
ನಾ ನಾ ನಾ ನಾ

Post a Comment

0 Comments