ಸುಮ್‌ ಸುಮ್ನೆ ನಗುತಾಳೆ ಇವಳು.... (Sum Sumne Naguthale Evalu) Dinga


ಪ್ರತಿ ದಿನ ಅವಳು office ಮುಗಿಸ್ಕೊಂಡು ಕಾಫಿ Shop ಹತ್ರ ಬರ್ತಿ ಇದ್ಲು
ದಿನ ಪೂರ್ತಿ ಅವಳಿಗೋಸ್ಕರ ನಾನು ಅಲ್ಲೆ ಕಾಯ್ತಾ ಇರ್ತಿದ್ದೆ
ಅವಳು ನೊಡಿದ್‌ ತಕ್ಷಣ ನನ್‌ Heart beat ಜಾಸ್ತಿ ಆಗ್ತಾ ಇತ್ತು
ಅವಳು ನನ್‌ Bike ಹತ್ತಿ ಕೂರ್ತಿದ್ದಂಗೆ ಆಕಾಶದಲ್ಲಿ ತೇಲಾಡೊ ಹಾಗಾಕ್ತ ಇತ್ತು
ಮನೆ ತಲುಪೊ ತನ್ಕ ಏನೆನೊ ಮಾತಾಡೋಳು
ನಂಗೇನು ಅರ್ಥ ಆಗ್ತ ಇರ್ಲಿಲ್ಲ
ಆದ್ರೆ ಗೇಟ್‌ ಮುಂದೆ ನಿಂತು ಬಡ್ಡಿ ಮಗನ್ದು ಒಂದು Smile ಕೊಡೋಳು
ಆಹಾ........

ಸುಮ್‌ ಸುಮ್ನೆ ನಗುತಾಳೆ ಇವಳು
ಸ್ವರ್ಗಾನೆ ಕಣ್ಣೆದುರು ಬರಲು
My Heart Is Beating ತಕದಿಮಿತ
Coz You All I Need ಸನಿದಪಸ

ಸುಮ್‌ ಸುಮ್ನೆ ನಗುತಾಳೆ ಇವಳು
ಸ್ವರ್ಗಾನೆ ಕಣ್ಣೆದುರು ಬರಲು
My Heart Is Beating ತಕದಿಮಿತ
Coz You All Iʼm Need ಸನಿದಪಸ

ಕಣ್ಣಲೆ ಅಡಗಿದೆ ನಿನ್ನದೆ ಕಲ್ಪನೆ
ಬಾನಲೆ ಗೀಚಿದೆ ನಿನ್ನದೆ ವರ್ಣನೆ
I’m Going Crazy For You

ಅವನ ಹುಚ್ತನ ಪ್ರತಿ ದಿನ ನನ್ನಲ್ಲಿ ಪ್ರೀತಿ ಹೆಚ್ಚಿಸ್ತಿತ್ತು
ಯಾವಗ್‌ ಅವನನ್‌ ನೋಡ್ತಿನಿ
ಯಾವಗ್‌ ಅವನ್‌ ಜೊತೆ ಮಾತಾಡ್ತಿನಿ ಅನ್ನಿಸ್ತಿತು
ಅದೇನೊ ಗೊತ್ತಿಲ್ಲ ಅವನ್‌ ಮಾತು
ಅವನ್‌ ಪ್ರೀತಿ ಅವನ್‌ ತುಂಟತನ
ಅವನ್‌ ಮುಗ್ದತೆ ಒಂದ್‌ ಕ್ಷಣ ಬಿಟ್ಟಿದ್ರು
ಒಂದು ಯುಗಾನೆ ಕಲ್ದೋದಂಗ್‌ ಅನ್ನಿಸ್ತಿತ್ತು

ಹುರಿಮೀಸೆ ಮಾರಾಯ ನೀನು
ನಿನ್ನರಸಿದ ಮಹರಾಣಿ ನೀನು
I Love You ಅಂತು ಎದೆ ಬಡಿತ
You Are My Sweet Heart ಕೊನೆತನಕ

ನಿನ್ನಯ ನೋಟವೆ ನಿತ್ಯವು ಹುಣ್ಣಿಮೆ
ನಿನ್ನಯ ತೋಳಿದು ಪ್ರೀತಿಯ ಅರಮನೆ
I'll Always Be There For You

ಕಣ್ಣಂಚಲೆ ಕಂಡ ಸುಳಿಗೆ ದಿನವು ದೀಪಾವಳಿ
ತುಟಿ ನಾಚಿ ಕೊಡುವಂತ ಸಲಿಗೆ ಖುಷಿಯ ಪ್ರೇಮಾವಳಿ
ಈ ಮೌನ ಸಾಕು ಈ ಜೀವಕೆ
ನಿನ್ನ ಸ್ಪರ್ಷ ಬೇಕು ಉಸಿರಾಟಕೆ
,
My Heart Is Beating ತಕದಿಮಿತ
Coz You All I Need ಸನಿದಪಸ

ಸುಮ್‌ ಸುಮ್ನೆ ನಗುತಾಳೆ ಇವಳು
ಸ್ವರ್ಗಾನೆ ಕಣ್ಣೆದುರು ಬರಲು
My Heart Is Beating ತಕದಿಮಿತ
Coz You All I Need ಸನಿದಪಸ

ಹೀಗೆ ದಿನಗಲು ಕಳಿತಾ ಹೋಯ್ತು ನಮ್ಮಿಬ್ರ ಪ್ರೀತಿ ದಿನ ದಿನ ಜಾಸ್ತಿ ಆಗ್ತಾ ಇತ್ತು
ಒಂದ್ ದಿನ ಇದ್ದಕ್ಕಿದ್ದಂಗೆ ಓಡೋಡ್‌ ಬಂದ್ಲು
ಯಾಕ್‌ ನಾವ್‌ ನಾಳೆನೆ ಮದ್ವೆ ಆಗ್ಬಾರ್ದು ಅಂದ್ಲು
ಅದನ್‌ ಕೇಳಿದ ತಕ್ಷಣ ನನ್ನ ಖುಷಿಗೆ ಮಿತಿನೆ ಇರ್ಲಿಲ್ಲ
ಮಾರ್ನೆ ದಿನ ಸಂಜೆ ಪಾಪ ೬ ಗಂಟೆಗೆ‌ ಚರ್ಚ್ ಹತ್ರ ನನ್ಗೋಸ್ಕರ ಕಾಯ್ತಾ ಇದ್ಲು
ಅದ್ರೆ ನಾನ್‌ ಹೋಗಲಿಲ್ಲ

Post a Comment

0 Comments