ಮಾತಲ್ಲಿ ಹೇಳೊದಲ್ಲ
ನಿನ್ನ ರೂಪ ಲಾವನ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುನ್ಯ
ನಿನ್ನ ಪೂಜೆ ಮಾಡೊ ಆಸೆ ಮನೊಲ್ಲಾಸಿನಿ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
O my love, do you feel my love? Love,
Come on come on Oo
O my love, do you feel my love? Love,
Come on come on Oo
ಮಾತಲ್ಲಿ ಹೇಳೊದಲ್ಲ
ನಿನ್ನ ರೂಪ ಲಾವನ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುನ್ಯ
ಹೂದೋಟದಲ್ಲಿಇಂದು ಓಡಾಡಲೇ ಬೇಡ
ನಿನ್ನ ಹಿಂದೆ ಚಿಟ್ಟೆ ಬಂದು
ಐ ಲವ್ ಯು ಅಂತಾವೆ
ಸಾರಿಕೆ ಅಬಿಸಾರಿಕೆ
ಇದು ನಿಜ ನಿಜ ಓ
ಹಗಲಲ್ಲಿ ಬಿಸಿಲ ಹಾಗೆ
ಬರಬೇಡ ನೀ ಹೊರಗೆ
ಆ ಸೂರ್ಯ ನಿನ್ನ ನೋಡಿ
ಮುಳುಗೋದ ಮರೀತಾನೆ
ಕೊಳಳಿಂದ ಇನುಕಿ ಬರುವ
ಮಧುರ ಆಲಾಪ ನೀನೆನೆ
ಅದರಿಂದ ಜಗವ ಮರೆವ ರಸಿಕ ನಾನೆನೆ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಮಾತಲ್ಲಿ ಹೇಳೊದಲ್ಲ
ನಿನ್ನ ರೂಪ ಲಾವನ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುನ್ಯ
ಮುಂಜಾನೆ ಮಂಜು ನೀನು
ಮೌನಾನೆ ಆಭರಣ
ಮುಸ್ಸಂಜೆ ಸೋನೆ ನೀನು
ಮುದ್ದಾದ ವ್ಯಾಕರಣ
ಭಾಮಿನಿ ಸಹಚಾರಿನಿ
ಇದಿ ನಿಜ ನಿಜ ಓ
ಶ್ರೀಮಂತ ಕಾವ್ಯ ನೀನು
ನಾ ನಿನ್ನ ಓದೊನು
ಅಪರೂಪ ರೂಪಸಿ ನೀನು
ಬಾ ನನ್ನ ಸೇರಿನ್ನು
ಆಗೊದೆ ಹೊಗಳೋ ಬೆಟ್ಟ
ಈಗ ನಿನ್ನ ಅಭಿಮಾನಿ
ಜೀವಾನೆ ಒತ್ತೆ ಇಡುವೆ ಕೇಳೆ ಯಾಮಿನಿ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಮಾತಲ್ಲಿ ಹೇಳೊದಲ್ಲ
ನಿನ್ನ ರೂಪ ಲಾವನ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುನ್ಯ
ನಿನ್ನ ಪೂಜೆ ಮಾಡೊ ಆಸೆ ಮನೊಲ್ಲಾಸಿನಿ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೆ ಪ್ರೀತ್ಸೆ
ಪ್ರೀತ್ಸೇ ಪ್ರೀತ್ಸೇ

0 Comments