ನಾನಿರಲು ನನ್ನವಳೆದುರು
ನನ್ನೊಳಗಿಲ್ಲ ನನ್ನ ಉಸಿರು
ನಾನಿರಲು ನನ್ನವಳೆದುರು
ನನ್ನೊಳಗಿಲ್ಲ ನನ್ನ ಉಸಿರು
ಕಳೆದಿದೆಯ ಈ ನನ್ನ ಹೃದಯ
ಕೇಳಲಿ ಅವಳೆ ಈ ವಿಷಯ
ಹೇಳದೆ ಉಳಿದ ಮಾತು ಕೇಳೆಯಾ
ಕೇಳದೆ ಬರೆದ ಪತ್ರ ಓದೆಯಾ
ಮನಸಿನ ಮಾತು ಕೇಳಲಾರೆಯಾ..... ಹೇಳಲಾರೆಯಾ..... ಕೇಳಲಾರೆಯಾ
ನಾನಿರಲು ನನ್ನವಳೆದುರು
ನನ್ನೊಳಗಿಲ್ಲ ನನ್ನ ಉಸಿರು
ಒಂದೆ ಒಂದು..... ಆಸೆ ನಂದು.....
ಇಂದೆ ಎಲ್ಲ ಹೇಳಬೇಕು
ಎರಡು ಮನಸು..... ಒಂದಾಗೊಕೇ
ಕಾಲ ಕೂಡಿ ಬಂತು ಸಾಕು
ಮೂರು ಹೊತ್ತು ನಿಂದೆ ಧ್ಯಾನ
ನಿಂಗು ಸ್ವಲ್ಪ ನಾ ಹಂಚಬೇಕು
ಹೇಳದೆ ಉಳಿದ ಮಾತು ಕೇಳೆಯಾ
ಕೇಳದೆ ಬರೆದ ಪತ್ರ ಓದೆಯಾ
ಮನಸಿನ ಮಾತು ಕೇಳಲಾರೆಯಾ..... ಹೇಳಲಾರೆಯಾ..... ಕೇಳಲಾರೆಯಾ
ನಾನಿರಲು ನನ್ನವಳೆದುರು
ನನ್ನೊಳಗಿಲ್ಲ ನನ್ನ ಉಸಿರು
ಯಾಕೊ ಏನೊ ನಿನ್ನ ನೋಡಿ
ಸೋತು ಹೋದೆ ಅಂದೆ ನಾನು
ಅಂದಿನಿಂದ ನಿನ್ನ ದಾರಿ
ಕಾದೆ ಕಾದೆ ಬದೆ ನೀನು
ಬರುವಾಗ ಜೊತೆಯಲ್ಲಿ ನಗುವನ್ನು ನೀ ತಂದೆ ಏನು
ನಾನಿರಲು ನನ್ನವಳೆದುರು
ನನ್ನೊಳಗಿಲ್ಲ ನನ್ನ ಉಸಿರು
ಕಳೆದಿದೆಯ ಈ ನನ್ನ ಹೃದಯ
ಕೇಳಲಿ ಅವಳೆ ಈ ವಿಷಯ
ಹೇಳದೆ ಉಳಿದ ಮಾತು ಕೇಳೆಯಾ
ಕೇಳದೆ ಬರೆದ ಪತ್ರ ಓದೆಯಾ
ಮನಸಿನ ಮಾತು ಕೇಳಲಾರೆಯಾ..... ಹೇಳಲಾರೆಯಾ..... ಕೇಳಲಾರೆಯಾ

0 Comments