ಒಪ್ಕೊಂಡ್ಬುಟ್ಲು ಕನ್ಲ ಪ್ರೀತಿ ಮಾಡೊಕೆ
ಹೂ ಅನ್ಬುಟ್ಲು ಕನ್ಲ ಚಿಂತೆ ಇನ್ನೇಕೆ
ಕರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೊಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟ ಕಾಂತದೇ....
ಒಪ್ಕೊಂಡ್ಬುಟ್ಲು ಕನ್ಲ ಪ್ರೀತಿ ಮಾಡೊಕೆ
ಹೂ ಅನ್ಬುಟ್ಲು ಕನ್ಲ ಚಿಂತೆ ಇನ್ನೇಕೆ
ಪುರ್ಸೊತಿದ್ದಾಗಂತೆ ಬ್ರಹ್ಮಾ ನಿನ್ನಾ
ರೂಪ ರೂಪ್ಸಿದ್ನಂತೆ ಚಿನ್ನಾ.....
ಕಾನ್ದೆ ಇರೊ ಸ್ವರ್ಗಕ್ಕು ನಮ್ ಹುಡುಗಿ ಚಂದಕ್ಕು
ವ್ಯತ್ಯಾಸ ಏನು ಇಲ್ಲ ಸತ್ಯಾ ಹೇಲ್ತಿವ್ನಿ,,,,,
ಭೂಮಿನೆ ತಲ್ಕಂಬಲ್ಕ ಕಾನ್ತದೇ....
ಒಪ್ಕೊಂಡ್ಬುಟ್ಲು ಕನ್ಲ ಪ್ರೀತಿ ಮಾಡೊಕೆ
ಹೂ ಅನ್ಬುಟ್ಲು ಕನ್ಲ ಚಿಂತೆ ಇನ್ನೇಕೆ
ದೂರ ಅಗೊದ್ವಂತೆ ಭೂಮಿ ಭಾನು
ನಿನ್ನ ಅಂದಾನ್ ಬಯಸಿ ವಾ ವಾ...
ಸಂದಾನ ನೆಪದಲ್ಲಿ ತಂಗಾಳಿ ಬಂದಿಲ್ಲಿ
ಮರ್ತೋಯ್ತು ತನ್ನೆ ತಾನು ನಿನ್ನಾ ಗುಂಗಲ್ಲೀ.....
ಲೋಕಾನೆ ಉಲ್ಟಂಪಲ್ಟ ಕಾಂತದೇ....
ಒಪ್ಕೊಂಡ್ಬುಟ್ಲು ಕನ್ಲ........
ಹೂ ಅನ್ಬುಟ್ಲು ಕನ್ಲ .......
ಕರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೊಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟ ಕಾಂತದೇ....

0 Comments