ನಿನ್ನ ಮೆಲೆ ಮನಸು ಬಂದಾಯ್ತೆ.... (Ninna Mele Manasu Bandaythe) Acchu Mecchu

   

ನಿನ್ನ ಮೆಲೆ..... ನಿನ್ನ ಮೆಲೆ.....

ನಿನ್ನ ಮೆಲೆ ಮನಸು ಬಂದಾಯ್ತೆ
ನಿನ್ನ ಒಂದು ಕನಸು ಬಿದ್ದಾಯ್ತೆ
ಯಾಕಿಂಗಾಗೊಯ್ತೆ ಓ ಹುಡುಗಿ ಯಾಕಿಂಗಾಗೊಯ್ತೆ

ನಿನ್ನ ಮೆಲೆ ಮನಸು ಬಂದಾಯ್ತೆ
ನಿನ್ನ ಒಂದು ಕನಸು ಬಿದ್ದಾಯ್ತೆ
ಯಾಕಿಂಗಾಗೊಯ್ತೆ ಓ ಹುಡುಗಿ ಯಾಕಿಂಗಾಗೊಯ್ತೆ

ನಾನೆ ಕನೆ ನಿನ್ನ ಪ್ರೇಮ ಪೂಜಾರಿ
ಯಾಕಿಂಗೆ ಕಾಡ್ತಿಯೆ ನನ್ನ ಸುಂದರಿ
ಹಿಂದೆ ಹಿಂದೆ ಬಿದ್ದಿ ತಲೆಕೆಟ್ ಹೋಗಿ ಲವ್‌ ಆಗೋಯ್ತಲ್ಲೆ

ನಿನ್ನ ಮೆಲೆ.... ನಿನ್ನ ಮೆಲೆ...

ನಿನ್ನ ಮೆಲೆ ಮನಸು ಬಂದಾಯ್ತೆ
ನಿನ್ನ ಒಂದು ಕನಸು ಬಿದ್ದಾಯ್ತೆ
ಯಾಕಿಂಗಾಗೊಯ್ತೆ ಓ ಹುಡುಗಿ ಯಾಕಿಂಗಾಗೊಯ್ತೆ

ಅಚ್ಚು ಮೆಚ್ಚು I'm gone a get you
ಅಚ್ಚು ಮೆಚ್ಚು I'm gone aget you

ನಿನ್ನ ಮೆಲೆ.... 
One more time now
ನಿನ್ನ ಮೆಲೆ....

ಶಾಪಿಂಗ್‌ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ

ಅಚ್ಚು ಮೆಚ್ಚು I'm gone a get you
ಅಚ್ಚು ಮೆಚ್ಚು I'm gone aget you

ಓ ಶಾಪಿಂಗ್‌ ಮಾಲಲ್ಲಿ ಸುತ್ತಿ ಸುಸ್ತಾದೆ
ಲವ್ವು ನೀ ಮಾಡೆ ಕಾಫಿ ಬಾರಲ್ಲಿ

ಹೆಳಬೇಡವೆ ಸುಮ್ನೆ ಯಾವುದೆ ಕಾರಣ
ಕೇಳೆ ನೀ ನನ್ನ ಪ್ರೇಮ ಪುರಾನ
ಗಿರ್‌ ಗಿರ್‌ ಸುತ್ತಿ ರಪ್‌ ಅಂತ ಬಿದ್ದಿ
ನಿನ್ನ ಹಿಂದೆ ಬಂದ್ನಲ್ಲೆ

ನಿನ್ನ ಮೆಲೆ..... ನಿನ್ನ ಮೆಲೆ.....

ನಿನ್ನ ಮೆಲೆ ಮನಸು ಬಂದಾಯ್ತೆ
ನಿನ್ನ ಒಂದು ಕನಸು ಬಿದ್ದಾಯ್ತೆ
ಯಾಕಿಂಗಾಗೊಯ್ತೆ ಓ ಹುಡುಗಿ ಯಾಕಿಂಗಾಗೊಯ್ತೆ

ಗಾನ ಬಜಾನ ಮಾಡಿ ಬಂದೆನಾ
ನಿನ್ನ ಗೆ ಜಾರಿ ಬಿದ್ದೆ ನಾ

ಅಚ್ಚು ಮೆಚ್ಚು I'm gone a get you
ಅಚ್ಚು ಮೆಚ್ಚು I'm gone aget you

ಗಾನ ಬಜಾನ ಮಾಡಿ ಬಂದೆನಾ
ನಿನ್ನ Beautyಗೆ ಜಾರಿ ಬಿದ್ದೆ ನಾ

ಬಾರೆ ಹೊಗೋಣ ಚಲನಚಿತ್ರಕೆ
ಹಾಕೆ ನೀ ಹೆಜ್ಜೆ ಈ ಹಾಡಿಗೆ
ನಾ ದಂ ದಿನ್ನ ನಾದಂ ದಿನ್ನ
ನಿಂಗು ಆಗ್ತೈತೆ.... ನನ್ನ ಮೆಲೆ..... ನನ್ನ ಮೆಲೆ....

ನಿನ್ನ ಮೆಲೆ ಮನಸು ಬಂದಾಯ್ತೆ
ನಿನ್ನ ಒಂದು ಕನಸು ಬಿದ್ದಾಯ್ತೆ
ಯಾಕಿಂಗಾಗೊಯ್ತೆ ಓ ಹುಡುಗಿ ಯಾಕಿಂಗಾಗೊಯ್ತೆ

ನಾನೆ ಕನೆ ನಿನ್ನ ಪ್ರೇಮ ಪೂಜಾರಿ
ಯಾಕಿಂಗೆ ಕಾಡ್ತಿಯೆ ನನ್ನ ಸುಂದರಿ
ಹಿಂದೆ ಹಿಂದೆ ಬಿದ್ದಿ ತಲೆಕೆಟ್ ಹೋಗಿ ಲವ್‌ ಆಗೋಯ್ತಲ್ಲೆ

ನಿನ್ನ ಮೆಲೆ.... ಓ ನಿನ್ನ ಮೆಲೆ... ಓ ನಿನ್ನ ಮೆಲೆ.... ಓ ನಿನ್ನಾ... ಮೆಲೆ

Post a Comment

0 Comments