ಯಾರಿವಳೊ ಕಣ್‌ ಸೇರಿದಳೊ...... (Muddu Komale Nee Nanna Chanchale) Kannada Album Song


ಯಾರಿವಳೊ ಕಣ್‌ ಸೇರಿದಳೊ
ಪ್ರೀತಿಸಲು ನನ್‌ ಕಾಡಿದಳೊ
ಕಲ್ಪನೆಯೊ ಚಂದ್ರಿಕೆಯೊ ಮೈ ಮರೆಸೊ
ಮುನ್ಸೂಚನೆಯೊ....

ಮುದ್ದು ಕೋಮಲೆ ನೀ ನನ್ನ ಚಂಚಲೆ
ನಿಂಗ್‌ ನನ್ನ ಮಾತು ಸಂಗೀತವೆ....
ಒಮ್ಮೆ ಅಪ್ಪಿಕೊಳ್ಳಲೇ ನಿನ್ನ ಮುದ್ದು ಮಾಡಲೇ
ನೀನಿಗ ನನ್ನ ಜೀವನ.....

ಮುದ್ದು ಕೋಮಲೆ......

ಕಣ್ಣಲೆ ಮೌನ ಮಾತಲೆ ದ್ಯಾನ ಹೂವಿನ ಹೆಣ್ಣೆ ನಿನ್ನ
ಕಲ್ಪನೆ......
ನಗುವ ಹೂ ಬಾಣ ಉಸಿರ ನಿಲ್ದಾನ ತಾಳೆನು ಹೆಣ್ಣೆ ಇನ್ನು
ವೇದನೆ.....

ನಿನ್ನಿಂದಲ... ನಾನು ಜೀವಂತ ಶಿಲೆಯಾದೆನು
ನನ್ನ ಲೋಕವು ನೀನೆನೆ ಈ ಪ್ರೀತಿಗೇ.....
ಶೃಷ್ಟಿ ಶರಣಾಗುತ ಬಂದವು.....
ನಿನ್ನ ಕಣ್ಗಳ ಬೆಳಕಾಗಿ

ಮುದ್ದು ಕೋಮಲೆ ನೀ ನನ್ನ ಚಂಚಲೆ
ನಿಂಗ್‌ ನನ್ನ ಮಾತು ಸಂಗೀತವೆ....
ಒಮ್ಮೆ ಅಪ್ಪಿಕೊಳ್ಳಲೇ ನಿನ್ನ ಮುದ್ದು ಮಾಡಲೇ
ನೀನಿಗ ನನ್ನ ಜೀವನ.....

ಮುದು ಕೋಮಲೆ

Post a Comment

0 Comments